ಅಮರ್ ಅಸೋಮ್ (ಅಸ್ಸಾಮೀಸ್: আমাৰ অসম) ಜಿ. ಎಲ್. ಪಬ್ಲಿಕೇಶನ್ಸ್ ಲಿಮಿಟೆಡ್ ಪ್ರಕಟಿಸಿದ ಅಸ್ಸಾಮೀಸ್ ದಿನಪತ್ರಿಕೆ. ಪ್ರಧಾನ ಸಂಪಾದಕರಾಗಿದ್ದ ಹೋಮೆನ್ ಬೊರ್ಗೊಹೈನ್ ನಿರ್ಗಮಿಸಿದ ನಂತರ, ಈ ಪತ್ರಿಕೆ ತನ್ನ ಪಕ್ಷೇತರ ನಿಲುವನ್ನು ಕಳೆದುಕೊಂಡು ಪ್ರಾಥಮಿಕವಾಗಿ ಕಾಂಗ್ರೆಸ್ ಪರವಾಯಿತು. == ಉಲ್ಲೇಖಗಳು ==